DAKSHINA KANNADA2 years ago
ವಿಟ್ಲ: ಪೆಟ್ರೋಲ್ ಬಂಕ್ನಲ್ಲಿ ನಗದು ಕಳವುಗೈದ ಆರೋಪಿಯ ಬಂಧನ
ಬಂಟ್ವಾಳ: ಪೆಟ್ರೋಲ್ ಬಂಕ್ವೊಂದರಲ್ಲಿ ನಗದು ಕಳವುಗೈದ ಆರೋಪಿಯನ್ನು ಪೋಲಿಸರು ಬಂಧಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ವಿಟ್ಲದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಕಾಸರಗೋಡು ಜಿಲ್ಲೆಯ ಕುಂಬಳೆ ಬಳಿಯ ಬಂಬ್ರಾಣ ನಿವಾಸಿ ಫೈಜಲ್ ಅಲಿಯಾಸ್...