BANTWAL3 months ago
Bantwala: ಚಲಿಸುತ್ತಿದ್ದ ಬಸ್ ನ ಟಯರ್ ಏಕಾಏಕಿ ಸ್ಫೋಟ – ಹಲವರಿಗೆ ಗಾಯ..!
ಬಂಟ್ವಾಳ: ಧರ್ಮಸ್ಥಳದಿಂದ ಮಂಗಳೂರಿಗೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಬಸ್ ನ ಟಯರ್ ಸ್ಫೋಟಗೊಂಡು ಹಲವರು ಗಾಯಗೊಂಡ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಧರ್ಮಸ್ಥಳದಿಂದ ಬರುತ್ತಿದ್ದ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನ ಟಯರ್ ಹಠಾತ್ತಾಗಿ ಸ್ಫೋಟದಿಂದ...