DAKSHINA KANNADA1 year ago
ಉಳ್ಳಾಲದಲ್ಲಿ ತೆಂಗಿನಕಾಯಿ ಕೀಳಲು ಬಂದ ಬಶೀರನ ಹಲ್ಕಟ್ಗಿರಿ : ಏಳನೇ ತರಗತಿ ವಿದ್ಯಾರ್ಥಿನಿಯ ಕೈ ಹಿಡಿದು ಎಳೆದವ ಈಗ ಪೋಲಿಸ್ ಅತಿಥಿ..!
ತೆಂಗಿನಕಾಯಿ ಕೀಳಲೆಂದು ಬಂದವನೊನ್ನ ಮನೆಯಲ್ಲಿ ಒಂಟಿಯಾಗಿದ್ದ ಅಪ್ತಾಪ್ತೆಗೆ ಲೈಂಗಿಗ ಕಿರುಕುಳ ನೀಡಿದ ಘಟನೆ ಮಂಗಳೂರು ಉಳ್ಳಾಲದ ಕೊಣಾಜೆಯಲ್ಲಿ ಸಂಭವಿಸಿದೆ. ಮಂಗಳೂರು :ತೆಂಗಿನಕಾಯಿ ಕೀಳಲೆಂದು ಬಂದವನೊನ್ನ ಮನೆಯಲ್ಲಿ ಒಂಟಿಯಾಗಿದ್ದ ಅಪ್ತಾಪ್ತೆಗೆ ಲೈಂಗಿಗ ಕಿರುಕುಳ ನೀಡಿದ ಘಟನೆ ಮಂಗಳೂರು...