LATEST NEWS2 years ago
ವರ್ಕ್ ಮಾಡುತ್ತಿದ್ದ ವೇಳೆ ಲ್ಯಾಪ್ಟಾಪ್ ಸ್ಫೋಟ: ಯುವತಿ ಗಂಭೀರ
ವಿಜಯವಾಡ: ಮನೆಯಲ್ಲಿ ವರ್ಕ್ ಫ್ರಮ್ ಹೋಮ್ ನಿರ್ವಹಿಸುತ್ತಿದ್ದ ವೇಳೆ ಲ್ಯಾಪ್ಟಾಪ್ ಸ್ಫೋಟಗೊಂಡು ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಆಂಧ್ರಪ್ರದೇಶದ ವೈಎಸ್ಆರ್ ಜಿಲ್ಲೆಯ ಬಿ. ಕೋಡೂರು ಮಂಡಲದ ಮೇಕವಾರಿಪಲ್ಲಿ ಗ್ರಾಮದಲ್ಲಿ ನಡೆದಿದೆ. ಸಮತಿ ಗಂಭೀರವಾಗಿ ಗಾಯಗೊಂಡ ಯುವತಿಯಾಗಿದ್ದಾರೆ....