FILM5 months ago
ಡಿ ಬಾಸ್ ಹಾಡಿಗೆ ಆಫ್ರಿಕಾದ ಸೋಷಿಯಲ್ ಮೀಡಿಯಾ ಸ್ಟಾರ್ಸ್ ನೀಮಾ ಪೌಲ್ -ಕಿಲಿ ಪೌಲ್ ಡಾನ್ಸ್
ಬೆಂಗಳೂರು: ನೋಡ್ತ ನೋಡ್ತ ಆಗೋಗಯ್ತೇ ಸ್ಯಾನೆ ಪಿರುತೀ,ನೋಡ್ತ ನಿನ್ನ ಆಗೋಗಯ್ತೇ ಸ್ಯಾನೇ ಪಿರುತೀ, ಪಕ್ಕದಲ್ಲಿ ನಿಂತ್ರೆ ಸಿವ ನೀನೇ ನಾನೇ ಪಾರ್ವತಿ, ಪಸದಾಂಗವ್ನೆ… ಸ್ಯಾನೆ ಪಸದಾಂಗವ್ನೆ.. ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಇನ್ನೂ ಬಿಡುಗಡೆಯಾಗಬೇಕಾಗಿರುವ...