LATEST NEWS4 months ago
ಕಿಡ್ನಾಪರ್ನನ್ನು ಬಿಟ್ಟು ಬರಲು ಕೇಳದ ಮಗು..! ಮಗುವಿನ ಮುಗ್ಧತೆಗೆ ಗಳಗಳನೇ ಅತ್ತ ಕಿಡ್ನಾಪರ್..!!
ಜೈಪುರ: ಅಪರಿಚಿತ ವ್ಯಕ್ತಿಯಿಂದ ಕಿಡ್ನ್ಯಾಪ್ ಆದ ಮಗುವೊಂದನ್ನು ಕಿಡ್ನ್ಯಾಪರ್ನನ್ನು ಬಿಟ್ಟು ಹೋಗಲು ಕೇಳದೆ ರಂಪ ಮಾಡಿದ್ದು, ಕಿಡ್ನ್ಯಾಪರ್ ಕೂಡಾ ಮಗುವನ್ನು ಕಳುಹಿಸಿಕೊಡುವಾಗ ಕಣ್ಣೀರು ಹಾಕಿದ್ದಾನೆ. ಇಂತಹ ಒಂದು ವಿಚಿತ್ರ ಸನ್ನಿವೇಶವನ್ನು ಕಂಡು ಪೊಲೀಸರು ಸೇರಿದಂತೆ ಠಾಣೆಯಲ್ಲಿದ್ದವರು ಕಣ್ಣಂಚಿನಿಂದ...