LATEST NEWS3 years ago
ಹಿಜಾಬ್-ಕೇಸರಿ ಫೈಟ್: ಧ್ವಜಸ್ತಂಭದಲ್ಲಿ ಹಾರಾಡಿದ ಕೇಸರಿ ಬಾವುಟ, ಡಿಸಿ ಭೇಟಿ
ಶಿವಮೊಗ್ಗ: ರಾಜ್ಯಾದ್ಯಂತ ಹಿಜಾಬ್ ಹಾಗೂ ಕೇಸರಿ ಗಲಾಟೆ ನಡೆಯುತ್ತಿದೆ. ಈ ಮಧ್ಯೆ ಶಿವಮೊಗ್ಗದಲ್ಲಿ ಕಾಲೇಜು ಧ್ವಜಸ್ಥಂಬದಲ್ಲಿ ಕೇಸರಿ ಧ್ವಜ ಹಾರಾಡಿದೆ. ಶಿವಮೊಗ್ಗದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸಿದ್ದನ್ನು ಖಂಡಿಸಿ ಕಾಲೇಜು ಆವರಣದಲ್ಲಿರುವ ಧ್ವಜಸ್ಥಂಬಕ್ಕೆ ಹತ್ತಿ...