DAKSHINA KANNADA3 years ago
ಕೊಚ್ಚಿ ಬ್ಯೂಟಿ ಪಾರ್ಲರ್ ಗುಂಡಿನ ದಾಳಿ : ಪಾತಕಿ ರವಿ ಪೂಜಾರಿಯನ್ನು ಕೊಚ್ಚಿಗೆ ಕರೆ ತಂದ ಕೇರಳ ಪೊಲೀಸರು .!
ಕೊಚ್ಚಿ : 2018 ರ ಬ್ಯೂಟಿ ಪಾರ್ಲರ್ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ರವಿ ಪೂಜಾರಿಯನ್ನು ಜೂನ್ 22 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಕೊಚ್ಚಿಯ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್...