LATEST NEWS4 months ago
ಕೇಂದ್ರ ಮೈದಾನದಲ್ಲಿ 32 ನೇ ವರ್ಷದ ಗಣೇಶೋತ್ಸವ
ಮಂಗಳೂರು: ಮಂಗಳೂರು ಹಿಂದೂ ಯುವಸೇನೆ ವತಿಯಿಂದ 32 ನೇ ವರ್ಷದ ಗಣೇಶೋತ್ಸವವನ್ನು ಆಚರಿಸಲಾಗುತ್ತಿದೆ. ನಗರದ ಕೇಂದ್ರ ಮೈದಾನದಲ್ಲಿ ಛತ್ರಪತಿ ಶಿವಾಜಿ ಮಂಟಪದಲ್ಲಿ ಇಂದು(ಆ.7) ಧಾರ್ಮಿಕ ವಿಧಿ ವಿದಾನಗಳೊಂದಿಗೆ ಗಣಪತಿಯ ಪ್ರತಿಷ್ಠಾಪನೆ ಮಾಡಲಾಗಿದೆ. ಪ್ರತಿಷ್ಠಾಪನೆಯ ಬಳಿ ಗಣಹೋಮದೊಂದಿಗೆ...