LATEST NEWS1 day ago
ವಾಜಪೇಯಿ ಜನ್ಮಶತಮಾನೋತ್ಸವಕ್ಕೆ ಮೋದಿ ಗಿಫ್ಟ್; ದೇಶದ ಮೊದಲ ನದಿ ಜೋಡಣೆಗೆ ಶಿಲಾನ್ಯಾಸ
ಮಂಗಳೂರು/ಭೋಪಾಲ್ : ಇಂದು (ಡಿ.25) ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಮಾನೋತ್ಸವ. ಅವರ ಬಹುದೊಡ್ಡ ಕನಸನ್ನು ಈಡೇರಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮುಂದಾಗಿದ್ದು, ದೇಶದಲ್ಲಿ ಮೊದಲ ಬಾರಿಗೆ ನದಿಗಳ ಜೋಡಣೆಗೆ ತಯಾರಿ...