ಸದ್ಯ ‘ಕರಿಮಣಿ ಮಾಲೀಕ ನೀನಲ್ಲ’ ಎಂದು ಹಾಡಿನ ಗುಂಗಲ್ಲಿ ಅನೇಕ ಮಂದಿ ಇದ್ದಾರೆ. ಈ ಗುಂಗು ಹೆಚ್ಚಾಗುವಷ್ಟರಲ್ಲಿ ಧಾರಾವಾಹಿಯೊಂದು ಆರಂಭಗೊಂಡಿತು. ಅದು ‘ಕರಿಮಣಿ’. ಈ ಧಾರಾವಾಹಿ ಸದ್ಯ ಆ ಹಾಡಿನಷ್ಟೇ ಸದ್ದು ಮಾಡುತ್ತಿದೆ. ಉತ್ತಮ ಕಥಾಹಂದರ…ಕೌಟುಂಬಿಕ...
ಮಂಗಳೂರು: ಪೂಜೆಯ ಸಂದರ್ಭ ಕಲಶಕ್ಕೆ ಇಟ್ಟ ಚಿನ್ನದ ಕರಿಮಣಿ ಸರವನ್ನು ವಾಪಸ್ ನೀಡದೆ ಜ್ಯೋತಿಷಿಯೋರ್ವ ವಂಚಿಸಿರುವ ಬಗ್ಗೆ ಮಹಿಳೆಯೊಬ್ಬರು ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಹಿಳೆಯು ಅ.13ರಂದು ಕುಂಜತ್ತಬೈಲ್ನಲ್ಲಿರುವ ಜ್ಯೋತಿಷಿ ವಿನೋದ ಪೂಜಾರಿ ಬಳಿ...