DAKSHINA KANNADA2 years ago
‘ಕರಿ ಹೈದ ಕರಿಯಜ್ಜ’ ಚಿತ್ರ ಯಶಸ್ಸಿಗೆ ಕೊರಗಜ್ಜ- ಗುಳಿಗಜ್ಜ ಕ್ಷೇತ್ರಕ್ಕೆ ಹುಂಜ ಹರಕೆ ನೀಡಿದ ನಟಿ ಶೃತಿ, ಭವ್ಯ..!
ಉಳ್ಳಾಲ : ಕೊರಗಜ್ಜನ ಕುರಿತಾದ ಬಹು ಬಾಷಾ ಚಿತ್ರ “ಕರಿ ಹೈದ ಕರಿಯಜ್ಜ” ದ ಯಶಸ್ಸಿಗೆ ಕಲ್ಲಾಪು ಬುರ್ದುಗೋಳಿಯ ಕೊರಗಜ್ಜ-ಗುಳಿಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಭೇಟಿ ನೀಡಿದ ನಟಿಯರಾದ ಭವ್ಯ ,ಶೃತಿ ಮತ್ತು ಚಿತ್ರ ತಂಡವು...