DAKSHINA KANNADA7 hours ago
ಕರಾವಳಿ ಉತ್ಸವದ ಅಂಗವಾಗಿ ಇಂದು ಬೀಚ್ ಉತ್ಸವ; ನೃತ್ಯೋತ್ಸವ, ಕದ್ರಿ ಮಣಿಕಾಂತ್ ಲೈವ್
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ನಡೆಯುತ್ತಿರುವ ಕರಾವಳಿ ಉತ್ಸವದ ಅಂಗವಾಗಿ ಬಹು ನಿರೀಕ್ಷಿತ ಬೀಚ್ ಉತ್ಸವ ಇಂದು ಆರಂಭವಾಗಲಿದೆ. ಇಂದು ಮತ್ತು ನಾಳೆ ಎರಡು ದಿನಗಳ ಕಾಲ ತಣ್ಣೀರು ಬಾವಿ ಬೀಚ್ ನಲ್ಲಿ...