DAKSHINA KANNADA1 year ago
ರಾಮನ ಕರಸೇವಕರನ್ನು ಬಿಡುಗಡೆ ಮಾಡದಿದ್ದಲ್ಲಿ ಕಾಂಗ್ರೆಸ್ ಧ್ವಂಸ – ಶಾಸಕಿ ಭಾಗೀರಥಿ ಮುರುಳ್ಯ
ಪುತ್ತೂರು: ಹುಬ್ಭಳ್ಳಿಯಲ್ಲಿ ಬಂಧಿತನಾಗಿರುವ ಕರಸೇವಕನನ್ನು ಬಿಡುಗಡೆ ಮಾಡದಿದ್ದಲ್ಲಿ ರಾವಣನನ್ನು ಧ್ವಂಸ ಮಾಡಲು ಕಾರಣಕರ್ತಳಾದ ಸೀತೆಯಂತೆ ಮಹಿಳೆಯರು ಕಾಂಗ್ರೆಸ್ನ ಧ್ವಂಸಕ್ಕೆ ಹೋರಾಟ ಮಾಡಬೇಕಾದೀತು ಎಂದು ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ. ಹಿಂದೂ ಜಾಗರಣ ವೇದಿಕೆ ಪುತ್ತೂರು ಘಟಕದಿಂದ...