LATEST NEWS2 years ago
ಸುಳ್ಯ: ಖಾಸಗಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕ್ಲರ್ಕ್ ನಿಧನ
ಸುಳ್ಯ: ಖಾಸಗಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯೊಬ್ಬರು ಅನಾರೋಗ್ಯದಿಂದ ಸಾವನ್ನಪ್ಪಿದ ಘಟನೆ ಬೆಳ್ಳಾರೆಯ ಚಾರ್ವಾಕ ಗ್ರಾಮದಲ್ಲಿ ನಡೆದಿದೆ. ಕರಂದ್ಲಾಜೆ ನಿವಾಸಿ ಉಮೇಶ್ ಅವರ ಪತ್ನಿ ಉಷಾ (37) ಮೃತ ದುರ್ದೈವಿ. ಉಷಾ ಅವರು ಬೆಳ್ಳಾರೆಯ ಖಾಸಗಿ ಶಾಲೆಯಲ್ಲಿ...