ಉಡುಪಿ : ಪತಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದ ಮಹಿಳೆ ತನ್ನ ಮಗಳೊಂದಿಗೆ ನಾಪತ್ತೆಯಾದ ಘಟನೆ ಭಾನುವಾರ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ನಡೆದಿದೆ. ಬಾಗಲಕೋಟೆ ಮೂಲದ ಪ್ರಸ್ತುತ ಕಾಪುವಿನಲ್ಲಿರುವ ಪರಶುರಾಮ ಎಂಬವರ ಪತ್ನಿ ಅನ್ನಪೂರ್ಣ(35) ಅಪರ್ವಿ ಮತ್ತು...
ಉಡುಪಿ: ಇತ್ತೀಚೆಗೆ ಹೆಚ್ಚಾಗಿ ಯುವಕರು ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಕಳವಳಕಾರಿ ಘಟನೆ ಸಂಭವಿಸುತ್ತಿದೆ. ಕಾಪು ಸಮೀಪದ ಇನ್ನಂಜೆ ಮೈದಾನದಲ್ಲಿ ತಡರಾತ್ರಿ ವಾಲಿಬಾಲ್ ಪಂದ್ಯಾಟದಲ್ಲಿ ಆಟವಾಡಿ ನಂತರ ಕುಳಿತ 35 ವರ್ಷ ವಯಸ್ಸಿನ ದೇವರಾಜ್ ಅಂಚನ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ....
ಚಲಿಸುತ್ತಿದ್ದ ಬೈಕಿಗೆ ಟೆಂಪೋ ಡಿಕ್ಕಿ; ಬೈಕ್ ಸವಾರರು ಗಂಭೀರ..! ಉಡುಪಿ:ಚಲಿಸುತ್ತಿದ್ದ ಬೈಕಿಗೆ ಟೆಂಪೋ ಬಂದು ಹಿಂಬದಿಯಿಂದ ಗುದ್ದಿದ ಪರಿಣಾಮ ಟೆಂಪೋ ಅಡಿಗೆ ಬೈಕ್ ಸಿಲುಕಿ ಇಬ್ಬರು ಗಾಯಗೊಂಡ ಘಟನೆ ಕಾಪು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ . ...
ರಾ.ಹೆ 66ರಲ್ಲಿ ಕಾರು ಟ್ಯಾಂಕರ್ ನಡುವೆ ಭೀಕರ ಅಪಘಾತ; ಕಾರು ಸಂಪೂರ್ಣ ಜಖಂ..! ಉಡುಪಿ: ಕಾರು ಮತ್ತು ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿ ಕಾರು ಸಂಪೂರ್ಣ ಜಖಂಗೊಂಡ ಘಟನೆ , ಉಡುಪಿ ಕಟಪಾಡಿ ರಾಷ್ಟ್ರೀಯ ಹೆದ್ದಾರಿ...
ಉಡುಪಿಯ ಒಂದೇ ಪರಿಸರದಲ್ಲಿ 3ಹೆಬ್ಬಾವುಗಳು ಪತ್ತೆ ಉರಗ ರಕ್ಷಕರಿಂದ ಹಾವುಗಳ ರಕ್ಷಣೆ..! ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಪಾಂಗಾಳದಲ್ಲಿ ಒಂದೇ ಮನೆಯ ಪರಿಸರದಲ್ಲಿ ಮೂರು ಹೆಬ್ವಾವುಗಳು ಪತ್ತೆಯಾಗಿವೆ. ದನದ ಕೊಟ್ಟಿಗೆಯಲ್ಲಿ ಅವಿತುಕೊಂಡಿದ್ದ ಮೂರೂ ಹೆಬ್ಬಾವುಗಳನ್ನು ಶಿವಾನಂದ...
ಕಾಪು: ಸಿಟಿ ಸೆಂಟರ್ ವಸತಿ ಸಂಕೀರ್ಣವೊಂದರಲ್ಲಿ ಹೃದಯಾಘಾತದಿಂದ ಮೃತಪಟ್ಟ ಒಂಟಿ ಮಹಿಳೆ..! ಉಡುಪಿ: ಕಾಪುವಿನ ವಸತಿ ಸಂಕೀರ್ಣವೊಂದರಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಮಹಿಳೆಯೋರ್ವರು ಹೃದಯಾಘಾತದಿಂದ ಮೃತ ಪಟ್ಟ ಘಟನೆ ಒಂದು ವಾರದ ಬಳಿಕ ಬೆಳಕಿಗೆ ಬಂದಿದೆ. ಕಾಪುವಿನ...
ಕಾರು ಡಿಕ್ಕಿ ಪಾದಚಾರಿ ಸಾವು: ಕಾಪು : ಪಾದಚಾರಿಯೊರ್ವರಿಗೆ ಕಾರು ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ ಘಟನೆ ಉಚ್ಚಿಲ ಪೇಟೆಯಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ. ಸುಧಾಕರ ಶೆಟ್ಟಿ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ನರ್ಸರಿಯಲ್ಲಿ ಸಸಿ ಖರೀದಿಸಿ...
ಮೊಗವೀರ ಹಿತಸಾಧನಾ ವೇದಿಕೆ ಯಿಂದ ಶಾಸಕ ಲಾಲಾಜಿ ಮೆಂಡನ್ ಗೆ ಸಚಿವ ಸ್ಥಾನ ಕೊಡುವಂತೆ ಒತ್ತಾಯ..! ಉಡುಪಿ: ದಕ್ಷಿಣ ಕನ್ನಡ ಜಿಲ್ಲಾ ಮೊಗವೀರ ಹಿತಸಾಧನಾ ವೇದಿಕೆ ಕಾಪು ಶಾಸಕ ಲಾಲಾಜಿ ಮೆಂಡನ್ ರಿಗೆ ಸಚಿವ ಸ್ಥಾನ...
ಕಲಬೆರಕೆ ಜೇನುತುಪ್ಪ ಮಾರಾಟ: ಬಿಹಾರ ಮೂಲದವರು ಪೊಲೀಸರ ವಶಕ್ಕೆ ! ಕಾಪು: ತಾಲೂಕಿನ ಮಜೂರು ಪರಿಸರದಲ್ಲಿ ಕಲಬೆರಕೆ ಜೇನು ತುಪ್ಪ ಮಾರಾಟ ಮಾಡುತ್ತಿದ್ದ ಯುವಕರ ಜಾಲವನ್ನು ಸ್ಥಳೀಯರು ಭೇದಿಸಿದ್ದಾರೆ. ಬಿಹಾರ ಮೂಲದ ರೋಹನ್, ಪರಮ್ ಸಿಂಗ್,...
ಕಾಪು ಪುರಸಭೆಯ ಈ ಪೌರ ಕಾರ್ಮಿಕರ ಪ್ರಾಮಾಣಿಕತೆ ನೋಡಿ..! ಉಡುಪಿ : ಕಾಪು ಪುರಸಭೆಯ ಪೌರ ಕಾರ್ಮಿಕರು ಪ್ರಾಮಾಣಿಕತೆ ಮೆರೆದಿದ್ದಾರೆ. ಫ್ಲ್ಯಾಟ್ ವೊಂದರ ಕಸ ಸಂಗ್ರಹಣೆ ವೇಳೆ ದೊರಕಿದ ಚಿನ್ನದ ಬ್ರಾಸ್ ಲೆಟ್ ನ್ನು ವಾರಸುದಾರರಿಗೆ...