ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ಅವರು ಮಂಗಳೂರು ಹೊರವಲಯದ ಕುತ್ತಾರು ದೆಕ್ಕಾಡಿನ ಕೊರಗಜ್ಜ ದೈವದ ಆದಿ ಸ್ಥಳಕ್ಕೆ ಇಂದು ಭೇಟಿ ನೀಡಿದರು. ಉಳ್ಳಾಲ: ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್ ನಟಿ ರಚಿತಾ...
ಉಡುಪಿ: ರಿಷಬ್ ಶೆಟ್ಟಿ ಅಭಿನಯದ ಭೂತರಾಧನೆಯ ಕಥಾ ಹಂದರವುಳ್ಳ ಚಲನಚಿತ್ರ ಸೂಪರ್ ಹಿಟ್ ಏನೋ ಆಯಿತು. ಆದರೆ ಈ ಚಿತ್ರ ನಮ್ಮ ತುಳುನಾಡಿನ ದೈವಾರಾಧನೆಯನ್ನೇ ಬೀದಿಗೆ ತಂದು ನಿಲ್ಲಿಸಿದಂತಾಗಿದೆ. ಇದೀಗ ಮೊನ್ನೆ ನಡೆದ ಕ್ರಿಸ್ಮಸ್ ಹಬ್ಬದ...
ಬೆಂಗಳೂರು: ಸಿನಿರಂಗದಲ್ಲಿ ಕಾಂತಾರ ಬೀರಿದ ಪರಿಣಾಮ ಅಷ್ಟಿಷ್ಟಲ್ಲ. ಸಿನಿಮಾ ಬಿಡುಗಡೆಯಾಗಿ ಅದೆಷ್ಟೇ ದಿನಗಳಾದ್ರೂ ಅದರ ಹವಾ ಇನ್ನು ನಿಂತಿಲ್ಲ. ಈ ಬೆನ್ನಲ್ಲೇ ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಷನ್ ರಿಷಬ್ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ....
ಮಂಗಳೂರು: ‘ಬಿ.ಟಿ ಲಲಿತಾ ನಾಯಕ್ ಅವರೇ ನಿಮ್ಮ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೆ ದೈವ ನರ್ತಕರಿಗೆ ನೀಡಿರುವ ಮಾಸಾಶನ ಸರಿ ಅಲ್ಲ ಎಂಬ ಮಾತನ್ನು ನಾನು ಒಪ್ಪಲು ಸಾಧ್ಯವಿಲ್ಲ. ನನ್ನ ಕ್ಷೇತ್ರ ಹಾಗೂ ಸಂಪೂರ್ಣ...
ಬೆಂಗಳೂರು: ನಮ್ಮ ಜನಪದೀಯರ ಕೋಲದ ಭೂತಕ್ಕೂ, ನೇಮದ ದೈವಕ್ಕೂ ಧರ್ಮದ ಬಣ್ಣ ಬಳಿಯುತ್ತಿರುವವರಲ್ಲಿ ಕಳಕಳಿಯ ಮನವಿ. ಅದೇ ದೈವದ ವೇಷ ಧರಿಸುವವನನ್ನು ಅಸ್ಪೃಷ್ಯನೆಂದು ಮನೆಯೊಳಗೆ ಸೇರಿಸದ, ಮನೆಯೊಳಗೆ ಬಂದರೆ ಶುದ್ಧಿ ಮಾಡಿಸುವ ಅಸ್ಪೃಷ್ಯತೆಯ ಆಚರಣೆಯಲ್ಲಿ ನಮಗೆ...
ಮಂಗಳೂರು: ಸದ್ಯ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಲನಚಿತ್ರ ಕೇವಲ ಕರಾವಳಿ ಭಾಗದಲ್ಲಷ್ಟೇ ಅಲ್ಲದೇ ಹೊರ ರಾಜ್ಯದಲ್ಲೂ ಭಾರೀ ಗಳಿಕೆಯನ್ನು ಮಾಡುತ್ತಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೀಗ ಈ ಚಿತ್ರವನ್ನು ನೋಡಿ ಮೆಚ್ಚಿಕೊಂಡವರ ಸಾಲಿಗೆ ನಟಿ...
ಮಂಗಳೂರು: ಕಾಂತಾರ ಕನ್ನಡ ಚಲನ ಚಿತ್ರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿರುವ ಚಿತ್ರ ನಟ ಚೇತನ್ ಕುಮಾರ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆಯ ಸುರತ್ಕಲ್ ಸಮಿತಿ ಆರೋಪಿಸಿದ್ದು, ಖಂಡಿಸಿ ಚೇತನ್ ಕುಮಾರ್ ವಿರುದ್ಧ ಕ್ರಮ...
ಕುಂದಾಪುರ: ಕುಂದಾಪುರ ಜಿಲ್ಲೆಯ ಹೆಮ್ಮೆಯ ಚಿತ್ರ ಕಾಂತಾರ ಸದ್ಯ ದೇಶದಲ್ಲೆಡೆ ಸಾಕಷ್ಟು ಹೆಸರು ಮಾಡುತ್ತಿದೆ. ಇದೀಗ ಚಿತ್ರದಲ್ಲಿ ದೈವದ ರೂಪದಲ್ಲಿ ಅವತರಿಸಿದ ರಿಷಬ್ ಶೆಟ್ಟಿ ಕಲಾಕೃತಿಯನ್ನು ಮರಳಿನಲ್ಲಿ ಮಾಡುವ ಮೂಲಕ ಅಭಿನಂದಿಸಲಾಗಿದೆ. ಸ್ಯಾಂಡ್ ಥೀಂ ಉಡುಪಿ...
ಬೆಂಗಳೂರು: ಇನ್ನು ಮುಂದೆ 60ವರ್ಷ ಮೇಲ್ಪಟ್ಟ ದೈವ ನರ್ತಕರಿಗೆ ಮಾಸಾಸನ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇಂಧನ ಸಚಿವ ಸುನಿಲ್ ಕುಮಾರ್ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಚಿವ ಸುನಿಲ್ ಕುಮಾರ್...
ಮಂಗಳೂರು: ಉತ್ತರ ಕನ್ನಡ ಜಿಲ್ಲೆಯಿಂದ ಕಾಸರಗೋಡು ತನಕ ವ್ಯಾಪಿಸಿರುವ ತುಳುನಾಡಿನ ಈ ಪ್ರದೇಶಧಲ್ಲಿ ದೈವಾರಾಧನೆ, ಭೂತಾರಾಧನೆ ಹಾಸುಹೊಕ್ಕಾಗಿದೆ. ಆದರೆ ರಿಷಬ್ ಶೆಟ್ಟಿ ಚಲನಚಿತ್ರದಲ್ಲಿ ದೈವಾರಾಧನೆ ಪ್ರದರ್ಶನ ವಿಚಾರಕ್ಕೆ ಟೀಕೆ ಮಾಡುತ್ತಿರುವ ನಟ ಚೇತನ್ ಯಾರು…? ಅವನಿಗೂ...