FILM1 month ago
“ಮದುವೆ ಆದ್ಮೇಲೆ ಸಿನೆಮಾ ಅವಕಾಶಗಳೇ ಬರುತ್ತಿಲ್ಲ” ಬೇಸರ ಹೊರಹಾಕಿದ ಐಂದ್ರಿತಾ ರೇ
ಬೆಂಗಳೂರು: ಐಂದ್ರಿತಾ ರೇ.. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಇವರ ಮೆರವಣಿಗೆ ಹೊರಟಿತ್ತು.. ಮನಸಾರೆ ಇವರನ್ನು ಪ್ರೇಕ್ಷಕರೂ ಇಷ್ಟ ಪಟ್ಟಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ಆ್ಯಂಡಿ ಕನ್ನಡದಲ್ಲಿ ನೀಡಿರುವ ಸಾಲು ಸಾಲು ಸಿನೆಮಾಗಳು. ವರ್ಷಗಳ ಬಳಿಕ...