bangalore2 years ago
SORRY..ನಿನ್ ಕನ್ಸಲ್ ಬರ್ತೀನಿ SORRY….-ಇದೇನಿದು ಪಾಗಲ್ಪ್ರೇಮಿ ಹುಚ್ಚಾಟ
ಬೆಂಗಳೂರು: ಯುವಕನೋರ್ವ ರಸ್ತೆ ಹಾಗೂ ಕಾಲೇಜು ಗೋಡೆ ಸಹಿತ ಎಲ್ಲೆಂದರಲ್ಲಿ “ಸ್ಸಾರಿ” ಎಂದು ಬರೆಯುತ್ತಾ ಹುಚ್ಚಾಟ ನಡೆಸಿದ ಘಟನೆ ಸುಂಕದಕಟ್ಟೆ ಶಾಂತಿಧಾಮ ಕಾಲೇಜು ಬಳಿ ನಡೆದಿದೆ. ರಾತ್ರಿ 11ರಿಂದ 12 ಗಂಟೆ ಸಮಯದಲ್ಲಿ ಈ ಘಟನೆ...