BELTHANGADY2 years ago
ಬೆಳ್ತಂಗಡಿ: ರಸ್ತೆ ಬದಿ ಕಸ ಎಸೆದವನಿಂದಲೇ ಕಸ ತೆಗೆಸಿದ ಗ್ರಾ.ಪಂ ಅಧ್ಯಕ್ಷೆ
ಬೆಳ್ತಂಗಡಿ: ಆ ಹೋದ ವ್ಯಕ್ತಿಯನ್ನು ಮತ್ತೆ ಸ್ಥಳಕ್ಕೆ ಕರೆಸಿ ಎಸೆದ ತ್ಯಾಜ್ಯವನ್ನು ಆತನಿಂದಲೇ ತೆರವುಗೊಳಿಸಿದ ಘಟನೆ ಬೆಳ್ತಂಗಡಿಯ ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲ್ಲೊಟ್ಟು ಎಂಬಲ್ಲಿ ನಡೆದಿದೆ. ಇಲ್ಲಿನ ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲ್ಲೊಟ್ಟು...