BANTWAL3 years ago
ಪುಟ್ಟಬಾಲಕನ ತುರ್ತು ಚಿಕಿತ್ಸೆಗಾಗಿ ಯುವಶಕ್ತಿ ಕಡೇಶಿವಾಲಯದಿಂದ ತುರ್ತು ನೆರವು..
ಬಂಟ್ವಾಳ :ಪುಟ್ಟಬಾಲಕನ ತುರ್ತು ಚಿಕಿತ್ಸೆಗಾಗಿ ಯುವಶಕ್ತಿ ಕಡೇಶಿವಾಲಯ(ರಿ) ಸ್ಪಂದಿಸಿ ತುರ್ತು ನೆರವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. ಯುವಶಕ್ತಿ ಕಡೇಶಿವಾಲಯ(ರಿ) ಆಶ್ರಯದಲ್ಲಿ ಕಕ್ಯಪದವಿನ ಪುಟ್ಟಬಾಲಕ ಹೇಮಂತ್ ತುರ್ತುಚಿಕಿತ್ಸೆಗಾಗಿ ಹಮ್ಮಿಕೊಂಡಿದ್ದ ಸೇವಾಸಂಕಲ್ಪ ಯೋಜನೆಯಲ್ಲಿ ಸಹೃದಯಿ ದಾನಿಗಳಿಂದ ಸಂಗ್ರಹಿಸಲ್ಪಟ್ಟ ಒಟ್ಟು...