LATEST NEWS3 months ago
ಚಾಕೋಲೆಟ್ ಎಂದು ಮಾತ್ರೆ ಸೇವಿಸಿ ಮಗು ಸಾವು
ಚಿತ್ರದುರ್ಗ : ತನ್ನ ತಾಯಿಗೆ ಕೊಡಲಾಗಿದ್ದ ಚಾಕೋಲೆಟ್ ಬಣ್ಣದ ಮಾತ್ರೆಯನ್ನು ಚಾಕೋಲೆಟ್ ಎಂದು ಭ್ರಮಿಸಿ ತಿಂದ 4 ವರ್ಷದ ಗಂಡು ಮಗುವೊಂದು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಈ ದುರ್ಘಟನೆ ತಾಲೂಕಿನ ತುರುವನೂರು ಬಳಿಯ ಕಡಬನಕಟ್ಟೆ...