LATEST NEWS3 years ago
ಸೇನಾ ಶ್ವಾನಗಳನ್ನು ಬಿಟ್ಟು ಹೋದ ಅಮೇರಿಕನ್ ಪಡೆ: ಅನ್ನ-ನೀರಿಲ್ಲದೆ ರೋಧಿಸುತ್ತಿದೆ ಮೂಕ ಪ್ರಾಣಿ
ಕಾಬೂಲ್: ಅಮೇರಿಕಾದ ಸೇನಾಪಡೆ ನಿನ್ನೆ ರಾತ್ರಿ ಅಫ್ಘಾನಿಸ್ತಾನವನ್ನ ತೊರೆದು ತಮ್ಮ ದೇಶಕ್ಕೆ ವಾಪಸ್ಸಾಗಿದ್ದಾರೆ. ಆದರೆ ತಮ್ಮ ಜೊತೆಗೆ ಕರೆತಂದಿದ್ದ 51 ಸೇನಾ ಶ್ವಾನಗಳನ್ನ ಕಾಬೂಲ್ ಏರ್ಪೋರ್ಟ್ನಲ್ಲೇ ಬಿಟ್ಟುಹೋಗಿದ್ದಾರೆ. ಸದ್ಯ ಇಂಟರ್ನೆಟ್ನಲ್ಲಿ ಒಂದು ಫೋಟೋ ವೈರಲ್ ಆಗುತ್ತಿದೆ....