DAKSHINA KANNADA3 years ago
ಪುತ್ತೂರಿನಲ್ಲಿ ಪೊಲೀಸ್ ಬಿಗುಬಂದೋಬಸ್ತ್: ಕೆಎಸ್ಆರ್ಪಿ ತುಕಡಿ ನಿಯೋಜನೆ
ಪುತ್ತೂರು: ಕಬಕದಲ್ಲಿ ಭಾನುವಾರ ನಡೆದ ಅಹಿತಕರ ಘಟನೆ, ಹಾಗೂ ಇಂದು ನಡೆಯುವ ‘ಕಬಕ ಚಲೋ’ ರಥಯಾತ್ರೆಗೆ ಸಂಬಂಧಿಸಿದಂತೆ ಶಾಂತಿ ಮತ್ತು ಕಾನೂನು ವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಕಬಕವೂ ಸೇರಿದಂತೆ ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಪೊಲೀಸ್ ಬಂದೋಬಸ್ತ್...