ಮಂಗಳೂರು: ಚಿನ್ನ ಹಾಗೂ ಹಣಕ್ಕಾಗಿ ಉದ್ಯಮಿಯೋರ್ವರಿಗೆ ಖಾಸಗಿ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸುವ ಬೆದರಿಕೆ ಹಾಕಿದ ರಾಜ್ಯ ಹಿಂದೂ ಮಹಾ ಸಭಾದ ರಾಜೇಶ್ ಪವಿತ್ರನ್ (42) ವಿರುದ್ಧ ದೂರು ದಾಖಲಿಸಿಕೊಂಡಿರುವ ಸುರತ್ಕಲ್ ಪೊಲೀಸರು ಆರೋಪಿಯನ್ನು...
ಮಂಗಳೂರು: ಮಂಗಳೂರು ನಗರದ ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯ ಹರಿಪದವು ಎಂಬಲ್ಲಿ ನವರಾತ್ರಿಯ ಸಂದರ್ಭದಲ್ಲಿ ಹೆಣ್ಣು ವೇಷ ಹಾಕುತ್ತಿದ್ದ ವ್ಯಕ್ತಿಯನ್ನು ಕೊಲೆಗೈದ ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಜಯಾನಂದ ಆಚಾರ್ಯ (65) ಎಂಬವರನ್ನು ಕೊಲೆಗೈದ...
ಮಂಗಳೂರು: ಮಂಗಳೂರಿನ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಹರಿಪದವು ಎಂಬಲ್ಲಿ ಹೆಣ್ಣಿನ ವೇಷಧಾರಿಯಾಗಿದ್ದ ಜಯಾನಂದ (65) ಆಚಾರ್ಯರನ್ನು ಕೊಲೆಗೈದ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಆರೋಪಿಯನ್ನು ಕುಂಜತ್ಬೈಲ್ ದೇವಿನಗರದ ನಿವಾಸಿ ರಾಜೇಶ್ ಪೂಜಾರಿ (37)...
ಮಂಗಳೂರು: ಲಂಚಕ್ಕಾಗಿ ಹಿರಿಯ ವೃದ್ಧರೊಬ್ಬರನ್ನು ಪೀಡಿಸುತ್ತಿದ್ದ ಆರೋಪದ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮಂಗಳೂರು ತಹಶೀಲ್ದಾರ್ ಸಹಾಯಕನನ್ನು ಬಂಧಿಸಲಾಗಿದೆ. ಸಹಾಯಕ ಶಿವಾನಂದ ನಾಟೇಕರ್ ಮಂಗಳೂರು ಮಿನಿಸೌಧದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಹಶೀಲ್ದಾರ್...
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಆಗಮನಕ್ಕೆ ಇನ್ನೊಂದೇ ದಿನ ಬಾಕಿ ಉಳಿದಿದ್ದು, ಕೊನೆ ಕ್ಷಣದ ಸಿದ್ಧತೆ ಇದೀಗ ನಡೆಯುತ್ತಿದೆ. ಪ್ರಧಾನಿ ಅವರು ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ 1 ಗಂಟೆ ಸುಮಾರಿಗೆ ಸಮಾವೇಶಕ್ಕೆ ಆಗಮಿಸಲಿದ್ದು, ಸಂಜೆ...
ಮಂಗಳೂರು: ಮಂಗಳೂರಿನ ಕಾವೂರು ಮಾರುಕಟ್ಟೆ ಕಾಂಪ್ಲೆಕ್ಸ್ನಲ್ಲಿರುವ ಸಾಯಿ ಸಮೃದ್ಧಿ ರೂಪ್ ಟಾಪ್ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ಆಟಿದ ತಮ್ಮನ ವಿಶೇಷ ತಿಂಡಿತಿನಸುಗಳು ಆಹಾರೋತ್ಸವ ಆಯೋಜನೆ ಮಾಡಲಾಗಿತ್ತು. ತುಳುನಾಡಿನ ವಿಶಿಷ್ಠ ಆಚರಣೆಯಾಗಿರುವ ಆಟಿದ ತಿಂಡಿ ತಿನಸುಗಳನ್ನು ವಿಶೇಷವಾಗಿ...
ಮಂಗಳೂರು: ನಾಗರ ಪಂಚಮಿ ನಾಡಿಗೆ ದೊಡ್ಡ ಹಬ್ಬ. ಕರಾವಳಿಯಲ್ಲಿ ಆಷಾಢದ ಬಳಿಕದ ಮೊದಲ ಹಬ್ಬವೇ ನಾಗರ ಪಂಚಮಿ. ಇಂದು ನಾಡಿನಾದ್ಯಂತ ನಾಗರಪಂಚಮಿ ಹಬ್ಬ ನಡೆಯುತ್ತಿದ್ದು, ಇಂದು ನಾಗರಾಧಾನಾಲಯಗಳಲ್ಲಿ ನಾಗನಿಗೆ ತನು ಅರ್ಪಣೆ ಮಾಡಲಾಗುತ್ತಿದೆ. ಕರಾವಳಿಯಲ್ಲಿ ಪ್ರಸಿದ್ಧವಾಗಿರುವ...
ಮಂಗಳೂರು: ಕಾವೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಯೆಯ್ಯಾಡಿ, ಹರಿಪದವು ಫೀಡರ್ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ (ಜಿ.ಓ.ಎಸ್ ರಿಪೇರಿ, ಟ್ರಿಕಟ್ಟಿಂಗ್) ಕೈಗೊಳ್ಳಲಾಗಿದೆ. ಆದ ಕಾರಣ ಇಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 3.30ರ ವರೆಗೆ...
ಮಂಗಳೂರು: ಎಸ್.ಆರ್.ಎಸ್ ಕಾವೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಬಜಪೆ ಮತ್ತು ಪಚ್ಚನಾಡಿ ಫೀಡರ್ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳಲಾಗಿದೆ. ಆದ್ದರಿಂದ ಇಂದು 9.30 ರಿಂದ 4.30ರವರೆಗೆ ಬೋಂದೆಲ್, ಕೆ.ಪಿ.ಟಿ.ಸಿ.ಎಲ್ ಕಾಲೊನಿ, ಕೃಷ್ಣನಗರ, ಅಚ್ಚುಕೋಡಿ, ಪಡುಶೆಡ್ಡೆ ಕುದ್ರು,...