DAKSHINA KANNADA2 years ago
ಉಳ್ಳಾಲ: ಹುಟ್ಟಿದ ಒಂದು ದಿನದ ಕಂದಮ್ಮ ತಾಯಿಯ ತೆಕ್ಕೆಯ ಬದಲು ಮಲಗಿದ್ದದ್ದು ಎಲ್ಲಿ ಗೊತ್ತಾ..?
ಉಳ್ಳಾಲ: ರಸ್ತೆ ಬದಿಯಲ್ಲಿ ಒಂದು ದಿನದ ಮಗುವನ್ನು ಬಿಟ್ಟು ಹೋಗಿರುವ ಘಟನೆ ತೊಕ್ಕೊಟ್ಟು ಕಾಪಿಕಾಡು ಅಂಬಿಕಾರೋಡಿನ ಗೇರು ಅಭಿವೃದ್ದಿ ಕೇಂದ್ರದ ಬಳಿ ನಡೆದಿದೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೊಕ್ಕೊಟ್ಟು ಕಾಪಿಕಾಡ್...