DAKSHINA KANNADA2 years ago
ಮಂಗಳೂರು: KPCC ವಕ್ತಾರರಾಗಿ ಎ.ಸಿ ವಿನಯರಾಜ್ ನೇಮಕ
ಮಂಗಳೂರು: ಕೆಪಿಸಿಸಿ ಕೋ ಆರ್ಡಿನೇಟರ್ ಆಗಿರುವ ಹಾಗೂ ಮಂಗಳೂರು ಪಾಲಿಕೆಯ ಸದಸ್ಯರಾಗಿರುವ ಎ.ಸಿ ವಿನಯರಾಜ್ ಅವರನ್ನು ಕೆಪಿಸಿಸಿ ವಕ್ತಾರರಾಗಿ ನೇಮಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ದ.ಕ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ, ಪ್ರಧಾನ...