bangalore3 years ago
ಅಡ್ಡ ಮತದಾನದ ಎಫೆಕ್ಟ್-ರಾಜ್ಯದಲ್ಲಿ ಶುರುವಾಗಿದೆ ತಿಥಿ ಕಾರ್ಡ್ ಪೋಸ್ಟ್ ವಾರ್
ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಅಡ್ಡ ಮತದಾನ ಮಾಡಿದ್ದಕ್ಕೆ ಅವರ ಹೆಸರಲ್ಲಿ ತಿಥಿ ಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೊನ್ನೆ ತಾನೇ ನಡೆದಸ ಚುನಾವಣೆಯಲ್ಲಿ...