DAKSHINA KANNADA2 years ago
ಮಂಗಳೂರು: ಹಿರಿಯ ಕ್ರೈಸ್ತ ಧರ್ಮಗುರು ಫಾ। ನಾರ್ಬರ್ಟ್ ಡಿಸೋಜಾ ನಿಧನ
ಮಂಗಳೂರು: ಮಂಗಳೂರು ಕೆಥೋಲಿಕ್ ಧರ್ಮ ಪ್ರಾಂತ್ಯದ ಹಿರಿಯ ಧರ್ಮಗುರು ಫಾ। ನಾರ್ಬರ್ಟ್ ಡಿ’ಸೋಜಾ (96) ಅವರು ಹೃದಯಾಘಾತದಿಂದ ಆಗಸ್ಟ್ 17 ರಂದು ನಿಧನ ಹೊಂದಿದರು. ಮೃತರು ಓರ್ವ ಸಹೋದರ ಫಾ। ಕ್ಲಿಫರ್ಡ್ ಡಿ’ಸೋಜಾ ಅವರನ್ನು ಅಗಲಿದ್ದಾರೆ....