DAKSHINA KANNADA1 year ago
ಜನಸಂಘ ದ ಹಿರಿಯ ನಾಯಕ ನ್ಯಾ. ದಿನೇಶ್ ಗೊಲ್ಲರಕೇರಿ ನಿಧನ
ಮಂಗಳೂರು: ಭಾರತೀಯ ಜನಸಂಘ ದ ಹಿರಿಯ ನಾಯಕರಾಗಿದ್ದ ನ್ಯಾಯವಾದಿ ದಿನೇಶ್ ಗೊಲ್ಲರಕೇರಿ (87)ಅವರು ಇಂದು ಅಲ್ಪ ಕಾಲದ ಅನಾರೋಗ್ಯ ದಿಂದ ನಿಧನ ರಾದರು. ಉಳ್ಳಾಲ ವಿಧಾನಸಭಾ ಕ್ಷೇತ್ರ ದಲ್ಲಿ ಜನಸಂಘ ವನ್ನು ಕಟ್ಟಿ ಬೆಳೆಸುವಲ್ಲಿ ಶ್ರಮಿಸಿದ್ದ...