LATEST NEWS3 years ago
ಇಸ್ಲಾಂ ವಿದ್ವಾಂಸ ಪಾಣಕ್ಕಾಡ್ ಸೈಯ್ಯದ್ ಹೈದರಳಿ ಶಿಯಾಬ್ ತಂಘಲ್ ಇನ್ನಿಲ್ಲ
ಕಣ್ಣೂರು: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕೇರಳದ ಅಧ್ಯಕ್ಷರು ಹಾಗೂ ಪ್ರಮುಖ ಸಯ್ಯದ್ ಕುಟುಂಬದ ನೇತಾರರು, ಇಸ್ಲಾಮಿಕ್ ಪಂಡಿತರಾದ ಪಾಣಕ್ಕಾಡ್ ಸೈಯ್ಯದ್ ಹೈದರಳಿ ಶಿಯಾಬ್ ತಂಘಳ್ ನಿಧನರಾಗಿದ್ದಾರೆ. ಶಿಯಾಬ್ ತಂಘಳ್(74) ಅವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು....