LATEST NEWS3 years ago
ಸೇತುವೆಯಿಂದ ಕೆಳಗೆ ಬಿದ್ದ ರೈಲು: ರಕ್ಷಣಾ ಕಾರ್ಯಾಚರಣೆ
ಭೋಪಾಲ್: ಮಧ್ಯಪ್ರದೇಶದ ಅನುಪ್ಪೂರ್ ಬಳಿ ಹಳಿ ತಪ್ಪಿದ ಪರಿಣಾಮವಾಗಿ ಸರಕು ರೈಲಿನ ಹದಿನಾರು ಬೋಗಿಗಳು ಸೇತುವೆಯಿಂದ ಕೆಳಗೆ ಬಿದ್ದಿವೆ. ಕಲ್ಲಿದ್ದಲು ಹೊತ್ತ ರೈಲು ಛತ್ತೀಸ್ಗಢ ದ ಕೊರ್ಬಾದಿಂದ ಮಧ್ಯಪ್ರದೇಶದ ಕಾಟ್ನಿಗೆ ತೆರಳುತ್ತಿತ್ತು ಪ್ರಾಥಮಿಕ ವರದಿಗಳ ಪ್ರಕಾರ,...