BELTHANGADY4 months ago
ಧರ್ಮಸ್ಥಳದಲ್ಲಿ ಅನ್ಯ ಕೋಮಿನ ಜೋಡಿಯ ತಿರುಗಾಟ-ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು..!
ಧರ್ಮಸ್ಥಳ: ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯ ಯಾತ್ರಾ ಕ್ಷೇತ್ರ ಧರ್ಮಸ್ಥಳಕ್ಕೆ ಭಕ್ತಾಧಿಗಳ ಸೋಗಿನಲ್ಲಿ ಬಂದು ತಿರುಗಾಡುತ್ತಿದ್ದ ಜೋಡಿಯೊಂದನ್ನು ಧರ್ಮಸ್ಥಳ ಗ್ರಾಮದ ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಂಗಳವಾರ ಧರ್ಮಸ್ಥಳಕ್ಕೆ ಬಂದಿಳಿದಿದ್ದ ಯುವಕ ಮತ್ತು ಯುವತಿ ಕ್ಷೇತ್ರದ ಸುತ್ತಮುತ್ತ...