FILM4 months ago
‘ಬೃಂದಾವನ’ ನಟನ ವಿರುದ್ಧ ಎಫ್ ಐ ಆರ್; ಮಾಜಿ ಪ್ರೇಯಸಿಗೆ ಬ್ಲ್ಯಾಕ್ ಮೇಲ್ ಮಾಡಿದ್ರಾ ವರುಣ್ ಆರಾಧ್ಯ?
ಮಂಗಳೂರು/ ಬೆಂಗಳೂರು : ವರುಣ್ ಆರಾಧ್ಯ ಸದಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್. ರೀಲ್ಸ್ ಗಳ ಮೂಲಕಾನೇ ಫೇಮಸ್ ಆಗಿದ್ದವರು. ಈ ವೇಳೆ ಅವರ ಪ್ರೇಮ್ ಕಹಾನಿಯೂ ಸಾಕಷ್ಟು ಸುದ್ದಿಯಾಗಿತ್ತು. ಅದಾದ ಬಳಿಕ ಬೃಂದಾವರ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು....