LATEST NEWS3 years ago
ಶಿರಾಡಿ ಘಾಟ್ ವ್ಯಾಪ್ತಿಯಲ್ಲಿ ಕಾಡಾನೆಗೆ ಮತ್ತೋರ್ವ ಸಾವು: ಸರ್ಕಾರ- ಅಧಿಕಾರಿಗಳ ಅಸಡ್ಡೆಗೆ ಆಕ್ರೋಶ..!
ಹಾಸನ: ಹಾಸನ ಜಿಲ್ಲೆಯ ಸಕಲೇಶಪುರ- ಶಿರಾಡಿ ಘಾಟ್ ಸುತ್ತಮುತ್ತ ಕಾಡಾನೆ ಹಾವಳಿ ತೀವ್ರಗೊಂಡಿಂದು ಸ್ಥಳೀಯರ ಬದುಕು ದುಸ್ತರವಾಗಿದೆ. ಇದಿಗ ಈ ಪ್ರದೇಶದಲ್ಲಿ ಕಾಡಾನೆ ದಾಳಿಗೆ ಮತ್ತೋರ್ವ ಅಮಾಯಕ ವ್ಯಕ್ತಿ ಜೀವ ತೆತ್ತಿದ್ದಾನೆ.ಸಕಲೇಶಪುರ ತಾಲೂಕಿನ ತಾಲೂಕಿನ ಹಳೆಕೆರೆ...