BANTWAL8 months ago
Bantwala: ಲಕ್ಷಾಂತರ ರೂ. ಅಕ್ರಮ ಮರ ಸಾಗಾಟ- ಸೊತ್ತುಗಳು ವಶ..!
ಅಕ್ರಮ ಮರ-ಮಟ್ಟುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ವಲಯ ಅರಣ್ಯಾಧಿಕಾರಿಗಳು ಆರೋಪಿ ಸಹಿತ ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ. ಬಂಟ್ವಾಳ: ಅಕ್ರಮ ಮರ-ಮಟ್ಟುಗಳನ್ನು ಸಾಗಾಟ...