DAKSHINA KANNADA2 years ago
ಮೂಡುಬಿದಿರೆ: ಅಕೇಶಿಯಾ ಮರ ಅಕ್ರಮ ಸಾಗಾಟ-ಆರೋಪಿ ಸಹಿತ ವಾಹನ ವಶ
ಮೂಡುಬಿದಿರೆ: ಅಕ್ರಮವಾಗಿ ಅಕೇಶಿಯಾ ಮರ ಸಾಗಾಟ ಮಾಡುತ್ತಿದ್ದ ವಾಹನ ಹಾಗೂ ಆರೋಪಿಯನ್ನು ಅರಣ್ಯ ಸಂಚಾರಿದಳದ ಸಿಬ್ಬಂದಿ ವಶಕ್ಕೆ ತೆಗೆದುಕೊಂಡ ಘಟನೆ ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ವಿಶಾಲನಗರ ಬಳಿ ನಡೆದಿದೆ. ವಶಪಡಿಸಿಕೊಂಡಿರುವ ವಾಹನ ಹಾಗೂ ಸ್ವತ್ತುಗಳ ಮೌಲ್ಯ...