DAKSHINA KANNADA2 years ago
ಮಂಗಳೂರು: ರಸ್ತೆ ಹಂಪ್ಗಳಿಗೆ ಬಣ್ಣ ಬಳಿಯಲು ಮ.ನ.ಪಾ ನಿರ್ಧಾರ
ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಹಂಪ್ಗಳಿಗೆ ಹೊಸದಾಗಿ ಬಣ್ಣ ಬಳಿಯುವ ಮಹತ್ವದ ಕಾಮಗಾರಿ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ನಗರದ ಹಲವೆಡೆ ಹಂಪ್ ಇದ್ದರೂ ಬಣ್ಣ ಮಾತ್ರ ಮಾಸಿ ಹೋಗಿ ಪ್ರಯಾಣಿಕರಿಗೆ ಸಮಸ್ಯೆ ಎದುರಾಗಿತ್ತು. ಇದೀಗ ಹಂಪ್ಗಳಿಗೆ...