LATEST NEWS2 years ago
ಗಂಡನ ಹಿಂಸೆ: ಮಗುವಿನೊಂದಿಗೆ ಬಾವಿಗೆ ಹಾರಿದ ತಾಯಿ-ಮಗು ಸಾವು, ತಾಯಿ ಸೇಫ್
ತುಮಕೂರು: ಗಂಡನ ಹಿಂಸೆ ತಾಳಲಾರದೆ ಓರ್ವ ಮಹಿಳೆ ತನ್ನ ಪುಟ್ಟ ಮಗುವಿನ ಜೊತೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತುಮಕೂರಿನ ಚಿಕ್ಕನಾಯಕನಹಳ್ಳಿ ಕೆಂಕೆರೆ ಗ್ರಾಮದಲ್ಲಿ ನಡೆದಿದೆ. ರೂಪ (2) ಮೃತಪಟ್ಟ ಪುಟ್ಟ ಕಂದಮ್ಮ. ಪ್ರೇಮಾ...