NATIONAL3 weeks ago
ಹೋಂಡಾ QC1 ಎಲೆಕ್ಟ್ರಿಕ್ ಸ್ಕೂಟರ್ ಭಾರತಕ್ಕೆ ಎಂಟ್ರಿ !!
ಹೊಂಡಾ QC1 ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಬಿಡುಗಡೆಯಾಗಿದೆ. ಹೋಂಡಾ QC1 ವಿನ್ಯಾಸವು ಆಕ್ಟಿವಾ ಇ ಎಲೆಕ್ಟ್ರಿಕ್ ಸ್ಕೂಟರ್ ನಿಂದ ಸ್ಪೂರ್ತಿ ಪಡೆದಿದೆ ಎನ್ನಬಹುದು. ಮುಂಭಾಗ, ಹ್ಯಾಂಡಲ್ಬಾರ್ ಮತ್ತು ಸೈಡ್ ಪ್ಯಾನೆಲ್ಗಳು ಆಕ್ಟಿವಾ ಇ ಎಲೆಕ್ಟ್ರಿಕ್ ಸ್ಕೂಟರ್ನಂತೆಯೇ...