DAKSHINA KANNADA11 months ago
ಮಂಗಳೂರು ಬಿಲ್ಲವ ಬ್ರಿಗೇಡ್(ರಿ)ನಿಂದ ಮನೆ ಕೊಡುಗೆ
ಮಂಗಳೂರು: ಬಿಲ್ಲವ ಬ್ರಿಗೇಡ್ ರಿಜಿಸ್ಟ್ರರ್ಡ್ ಮಂಗಳೂರು ಮತ್ತು ಬಿಲ್ಲವ ಸಮಾಜದ ಸಹಕಾರದೊಂದಿಗೆ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಕ್ಕೆ ಸೂರನ್ನು ಕಲ್ಪಿಸುವ ನಂದಾದೀಪ ವಸತಿ ಯೋಜನೆಯ ಅಡಿಯಲ್ಲಿ 4ನೇ ಮನೆ ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದಲ್ಲಿ...