DAKSHINA KANNADA9 months ago
Manglore: ಪಟಾಕಿ ಮಾರಾಟ ಮಳಿಗೆ ನಿಯಮಾವಳಿಗೆ ಶಾಸಕ ಕಾಮತ್ ಆಕ್ರೋಶ..!
ಮಂಗಳೂರಿನಲ್ಲಿ ದೀಪಾವಳಿ ಸಂದರ್ಭ ಪಟಾಕಿ ಮಾರಾಟ ಮಳಿಗೆ ತೆರೆಯಲು ಬೈಕಂಪಾಡಿ ಎಪಿಎಂಸಿ, ಕೇಂದ್ರ ಮೈದಾನ, ಪಚ್ಚನಾಡಿ, ಬೋಂದೇಲ್ ಸೇರಿದಂತೆ ಕೆಲವೇ ಮೈದಾನಗಳಲ್ಲಿ ಸ್ಥಳ ಗುರುತಿಸಿರುವ ಬಗ್ಗೆ ಶಾಸಕ ಡಿ. ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ....