DAKSHINA KANNADA3 years ago
ಹಿಜಾಬ್ ಗೋಸ್ಕರ ನಿಮ್ಮ ಮಕ್ಕಳ ಭವಿಷ್ಯದ ಮೇಲೆ ಚೆಲ್ಲಾಟವಾಡದಿರಿ : ಜೊಹರಾ ನಿಸಾರ್ ಮನವಿ
ಪುತ್ತೂರು : ಹಿಜಾಬ್ ಹೆಸರಿನಲ್ಲಿ ರಾಜ್ಯದಲ್ಲಿ ಆಗುತ್ತಿರುವುದು ರಾಜಕೀಯ ಡೊಂಬರಾಟವಾಗಿದ್ದು ಮಧ್ಯಮ ವರ್ಗದ ಮಕ್ಕಳನ್ನು ಬಳಸಿಕೊಂಡು ಈ ವಿವಾದ ಸೃಷ್ಟಿಸಲಾಗಿದೆ ಮಹಿಳಾ ಹೋರಾಟಗಾರ್ತಿ ಜೊಹರಾ ನಿಸಾರ್ ಆರೋಪಿಸಿದ್ದಾರೆ. ಪುತ್ತೂರಿನಲ್ಲಿ ಪ್ರಸಕ್ತ ಬೆಳವಣಿಕೆಗಳ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದರು....