LATEST NEWS2 years ago
ಜ್ಞಾನವಾಪಿ ಮಸೀದಿ ತೀರ್ಪು: ಇನ್ಮುಂದೆ ಮಸೀದಿಯಲ್ಲಿ ಶೃಂಗಾರಗೌರಿಗೆ ಪೂಜೆ-ಮಹಿಳೆಯರ ಅರ್ಜಿಗೆ ಜೈ ಎಂದ ಕೋರ್ಟ್
ವಾರಾಣಾಸಿ: ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶೃಂಗಾರಗೌರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂದು ಕೋರಿ 5 ಜನ ಹಿಂದು ಮಹಿಳೆಯರು ಸಲ್ಲಿಸಿದ ಅರ್ಜಿಯನ್ನು ಉತ್ತರಪ್ರದೇಶದ ವಾರಾಣಾಸಿ ಜಿಲ್ಲಾ ನ್ಯಾಯಾಲಯ ಸ್ವೀಕರಿಸಿದೆ. ಈ ಬಗ್ಗೆ ಕೋರಿದ ಅರ್ಜಿಯು ವಿಚಾರಣೆಗೆ...