FILM4 months ago
ಕನ್ನಡ ಚಿತ್ರರಂಗದಲ್ಲೂ ಸಮಿತಿ ರಚನೆ ಆಗಬೇಕು; ಶೃತಿ ಹರಿಹರನ್
ಕೇರಳ: ಮಲಯಾಳಂ ಚಿತ್ರರಂಗದಲ್ಲಿ ಈಗಾಗಲೇ ಹೇಮಾ ಸಮಿತಿ ರಚನೆ ಆದ ಬಳಿಕ ದೊಡ್ಡ ಸಂಚಲನವೇ ಸೃಷ್ಟಿಯಾಗಿದೆ. ಮಲಯಾಳಂ ಚಿತ್ರರಂಗ ಅಲ್ಲೋಲ ಕಲ್ಲೋಲವಾಗಿಬಿಟ್ಟಿದೆ. ಕೇರಳ ಸರಕಾರ ಪ್ರಕಟ ಮಾಡಿರುವ ಹೇಮಾ ಸಮಿತಿ ವರದಿಯಿಂದಾಗಿ ಕೆಲವೊಂದು ಆಘಾತಕಾರಿ ವಿಚಾರಗಳು...