ಕಾಸರಗೋಡು: ಅರುಣಾಚಲ ಪ್ರದೇಶದಲ್ಲಿ ಉಂಟಾದ ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟವರಲ್ಲಿ ಕಾಸರಗೋಡಿನ ಸೈನಿಕರೋರ್ವರು ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ. ಚೆರ್ವತ್ತೂರು ಕಾಟುವಳಪ್ಪಿನ ಅಶೋಕನ್ ಮತ್ತು ಕೆ.ವಿ ಕೌಶಲ್ಯ ದಂಪತಿ ಪುತ್ರ ಕೆ.ವಿ ಅಶ್ವಿನ್ (24) ಹುತಾತ್ಮ ಯೋಧ. ದುರಂತದ...
ಉಡುಪಿ: ಇದೇ ಮೊದಲ ಬಾರಿಗೆ ಮೊಗವೀರ ಸಮುದಾಯದ ಮುಂದಾಳು, ನಾಡೋಜ ಜಿ ಶಂಕರ್ ಅವರ ಸಾರಥ್ಯದಲ್ಲಿ ಉಡುಪಿ ಉಚ್ಚಿಲದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ಶಾರದೆ, ನವದುರ್ಗೆಯರ ವೈಭವದ ಶೋಭಾಯಾತ್ರೆ ಉಚ್ಚಿಲ ದಸರಾ ನಿನ್ನೆ ನಡೆಯಿತು....
ಉಡುಪಿ: ಉಚ್ಚಿಲ ದಸರಾ ಉತ್ಸವದ ಸಮಾರೋಪ ಮತ್ತು ವೈಭವದ ಶೋಭಾಯಾತ್ರೆ ನಾಳೆ ನಡೆಯಲಿದ್ದು 100ಕ್ಕೂ ಅಧಿಕ ಟ್ಯಾಬ್ಲೋಗಳನ್ನೊಳಗೊಂಡು ಶ್ರೀ ಕ್ಷೇತ್ರ ಉಚ್ಚಿಲದಿಂದ ಹೊರಡುವ ಶೋಭಾಯಾತ್ರೆ ಎರ್ಮಾಳೆ-ಪಡುಬಿದ್ರಿ-ಹೆಜಮಾಡಿ ಟೋಲ್ಗೇಟ್-ಪಡುಬಿದ್ರಿ-ಎರ್ಮಾಳ್-ಉಚ್ಚಿಲ-ಮೂಳೂರು-ಕಾಪು-ಬೀಚ್ ತಲುಪಲಿದೆ. ಸಂಜೆ 4.30ಕ್ಕೆ ಉಚ್ಚಿಲ ಶ್ರೀ ಮಹಾಲಕ್ಷ್ಮಿ...