LATEST NEWS11 hours ago
ಹೀಲ್ಸ್ ಧರಿಸುವುದು ಎಷ್ಟು ಅಪಾಯಕಾರಿ ಗೊತ್ತೆ..? ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ
ಹೈ ಹೀಲ್ಸ್ ಚಪ್ಪಲಿಗಳನ್ನು ಧರಿಸಿದರೆ ಎತ್ತರವಾಗಿ ಕಾಣುತ್ತೇವೆ ಮತ್ತು ಸ್ಟೈಲಿಶ್ ಆಗಿಯೂ ಕಾಣುತ್ತೇವೆ. ಆದರೆ ಇಂತಹ ಚಪ್ಪಲಿಗಳನ್ನು ನಿರಂತರವಾಗಿ ಧರಿಸುವುದರಿಂದ ಅನೇಕ ರೀತಿಯ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ಕೆಳ ಬೆನ್ನು ನೋವಿನಿಂದ ಹಿಡಿದು ಪಾದದ...