FILM1 month ago
‘ಹೆಬ್ಬುಲಿ’ ನಟಿಯ ಅದ್ದೂರಿ ಸೀಮಂತ ಶಾಸ್ತ್ರ! ಫೋಟೋ ಹಂಚಿಕೊಂಡ ನಟಿ
ಕನ್ನಡದ ‘ಹೆಬ್ಬುಲಿ’ ಸಿನಿಮಾದಲ್ಲಿ ಕಿಚ್ಚ ಸುದೀಪ್ ಜೊತೆ ನಟಿಸಿದ್ದ ಅಮಲಾ ಪೌಲ್, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಫೇಮಸ್ ಆಗಿದ್ದಾರೆ. ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಜಗತ್ ದೇಸಾಯಿ ಎಂಬುವರನ್ನ ಅಮಲಾ ಪೌಲ್ ಎರಡನೇ ಮದುವೆಯಾಗಿದ್ದರು....