LATEST NEWS11 months ago
ಉತ್ತರ ಭಾರತದಲ್ಲಿ ಹೀಟ್ ಸ್ಟ್ರೋಕ್ ಅಟ್ಟಹಾಸ -ಬಿಸಿಲ ಝಳಕ್ಕೆ ಮೂವರು ಸಬ್ ಇನ್ಸ್ಪೆಕ್ಟರ್ಗಳು ಬಲಿ..!
ಬಿಸಿಗಾಳಿಗೆ ಉತ್ತರ ಪ್ರದೇಶ ತತ್ತರಿಸಿದ್ದು ಬಿಸಿಲಿನ ಹೊಡೆತಕ್ಕೆ(Heatstroke) ಮೂವರು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಉತ್ತರಪ್ರದೇಶ: ಬಿಸಿಗಾಳಿಗೆ ಉತ್ತರ ಪ್ರದೇಶ ತತ್ತರಿಸಿದ್ದು ಬಿಸಿಲಿನ ಹೊಡೆತಕ್ಕೆ(Heatstroke) ಮೂವರು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಪೂರ್ವಾಂಚಲ್ನಲ್ಲಿ ಬಿಸಿಗಾಳಿಯ ಅಬ್ಬರ ದಿನದಿಂದ ದಿನಕ್ಕೆ...