LATEST NEWS3 years ago
ಕಾನೂನು ಬಾಹಿರವಾಗಿ ಸಂಚರಿಸುತ್ತಿದ್ದ 25 ಕಾರ್ಮಿಕರಿದ್ದ ಟೆಂಪೋ ಪಲ್ಟಿ..
ಉಡುಪಿ:ಕಾಂಕ್ರೀಟ್ ಕೆಲಸಗಾರು ಪ್ರಯಾಣಿಸುತ್ತಿದ್ದ ಟೆಂಪೊವೊಂದು ಪಲ್ಟಿಯಾದ ಘಟನೆ, ಉಡುಪಿ ಬ್ರಹ್ಮಾವರ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66 ಬೈಕಾಡಿಯ ಬಿಸಿ ರೋಡ್ ಬಳಿ ಭಾನುವಾರ ರಾತ್ರಿ ನಡೆದಿದೆ.ಟೆಂಪೋದಲ್ಲಿ 25 ಕಾರ್ಮಿಕರು ಪ್ರಯಾಣಿಸುತ್ತಿದ್ದು, ಕಾನೂನು ಬಾಹಿರವಾಗಿ ಕಾರ್ಮಿಕರನ್ನು...